ಸಲಕರಣೆಗಳ ಖರೀದಿಗಾಗಿ Assistives purchase

Assistive Devices Payment

Assistive Devices Payment

English Information:

Karnataka State Employees Cooperative Society of the Blind Ltd. sells essential assistive devices for visually impaired individuals. Eligible rates have been fixed for the purchase of these devices. The prices of the equipment to be purchased and additional charges are temporary. Please contact the cooperative society officials before making any payment.

Contact:
Email: ksecsb.kar@gmail.com
Manjunath B C, President: 9900449861
Khandeppa, Vice President: 9663642397

ಕನ್ನಡ ಮಾಹಿತಿ:

ಕರ್ನಾಟಕ ರಾಜ್ಯ ಅಂಧ ನೌಕರರ ಸಹಕಾರ ಸಂಘದ ವತಿಯಿಂದ ದೃಷ್ಟಿವೈಕಲ್ಯವುಳ್ಳ ವ್ಯಕ್ತಿಗಳಿಗೆ ಅನುಕೂಲವಾಗುವ ಪ್ರಮುಖ ಸಹಾಯಕ ಸಾಧನ-ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದು, ಸಲಕರಣೆಗಳ ಖರೀದಿಗೆ ಅರ್ಹತಾ ದರಗಳನ್ನು ನಿಗದಿಪಡಿಸಲಾಗಿದೆ. ಖರೀದಿಸಲಾಗುವ ಸಲಕರಣೆಗಳ ದರ ಹಾಗೂ ಹೆಚ್ಚುವರಿ ಶುಲ್ಕಗಳು ತಾತ್ಕಾಲಿಕವಾಗಿವೆ, ಪಾವತಿಸುವ ಮುಂಚಿತವಾಗಿ ಸಹಕಾರ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಲು ವಿನಂತಿ.

ಸಂಪರ್ಕಕ್ಕೆ:
Email: ksecsb.kar@gmail.com
ಮಂಜುನಾಥ ಬಿ ಸಿ, ಅಧ್ಯಕ್ಷರು: 9900449861
ಖಂಡೆಪ್ಪ, ಉಪಾಧ್ಯಕ್ಷರು: 9663642397

Personal Details:

Select Items:

Total Item Cost: Rs. 0
Packing Charge (4%): Rs. 0
Grand Total: Rs. 0

No comments:

Post a Comment

ಅನಿಸಿಕೆಯನ್ನು ಬರೆಯಿರಿ

ಹೆಚ್ಚು ಓದಿದ ವಿಷಯಗಳು