ಪ್ರಮುಖ ವಿಷಯಗಳು
- ಉಪಸಮಿತಿಗಳಲ್ಲಿರುವ ನಿರ್ದೇಶಕರ ಪಟ್ಟಿ
- ಸಾಲ ಮಂಜೂರು ಮತ್ತು ವಸೂಲಾತಿ ನಿಯಮಗಳು
- ನಮೂನೆಗಳು/ಅರ್ಜಿಗಳು (forms/ applications)
- ಸಹಕಾರ ಸಂಘದ ಸಂವಿಧಾನ
- ಈ ನಮ್ಮ ಸಹಕಾರ ಸಂಘಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
- ಮರಣ ನಿಧಿ ಯೋಜನೆಯ ನಿಯಮಾವಳಿಗಳು
- ಮುಖಪುಟ
- ಆವರ್ತಕ ಠೇವಣಿ (Recurring Deposit) ನಿಯಮಾವಳಿಗಳು
- ನಿಶ್ಚಿತ ಠೇವಣಿ (FD) ನಿಯಮಾವಳಿಗಳು
- ಸಹಕಾರ ಸಂಘದ ಸ್ಥಾಪನೆಯ ಹಿನ್ನೆಲೆ:
ನಮೂನೆಗಳು/ಅರ್ಜಿಗಳು (forms/ applications)
ಈ ಸಹಕಾರ ಸಂಘವು 14/02/2020ರಂದು ಸ್ಥಾಪನೆಗೊಂಡು ಅಂಧ ನೌಕರರ ಆರ್ಥಿಕ ಏಳಿಗೆಗಾಗಿ ಶ್ರಮಿಸುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಇಲಾಖೆ, ನಿಗಮ-ಮಂಡಳಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಾರ್ವಜನಿಕ ವಲಯಗಳ ಉದ್ದಿಮೆಯಲ್ಲಿನ ಅಂಧ ನೌಕರರು ಈ ಸಹಕಾರ ಸಂಘದ ಪ್ರಾಥಮಿಕ ಸದಸ್ಯರಾಗಬಹುದು. ಪ್ರಾಥಮಿಕ ಸದಸ್ಯರಿಗೆ ಪರಿಚಯವಿರುವವರು ಸಹ ಸದಸ್ಯರಾಗಬಹುದು.
Subscribe to:
Posts (Atom)
No comments:
Post a Comment
ಅನಿಸಿಕೆಯನ್ನು ಬರೆಯಿರಿ