ಸಮಿತಿಗಳ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ನೀವು ನಿರ್ದೇಶಕರಿಗೆ ನೇರವಾಗಿ ಕರೆಮಾಡುವ ಮೂಲಕ ಸಲಹೆ ಅಥವಾ ಸಮಸ್ಯೆ ಕುರಿತ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು.
ಎಲ್ಲಾ ಸಮಿತಿಗಳಲ್ಲಿಯೂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇರುತ್ತಾರೆ.
1. ಕಾರ್ಯನಿರತ ಬಂಡವಾಳಗಳ ಸಂಗ್ರಹಣೆ ಮತ್ತು ವಿನಿಯೋಗ ಸಮಿತಿ:
ಆರ್ಥಿಕ ಬಲವರ್ಧನೆಯ ಯೋಜನೆಗಳು, ಷೇರು ಸಂಗ್ರಹಣೆ, ಠೇವಣಿ ಯೋಜನೆಗಳು, ಸಾಲ ಸಂಬಂಧಿತ, ಚರಾಸ್ತಿ ಮತ್ತು ಸ್ಥಿರಾಸ್ತಿ ವಿಷಯಗಳು.
2. ದಸ್ತಾವೇಜು, ದತ್ತಾಂಶ-ತಂತ್ರಾಂಶ ನಿರ್ವಹಣೆ:
ಸಹಕಾರ ಸಂಘದ ಎಲ್ಲಾ ಯೋಜನೆಗಳ ವಹಿಗಳು ಹಾಗೂ ಮಾಹಿತಿ ದಾಖಲೀಕರಣ ಹಾಗೂ ನಿರ್ವಹಣೆ. ತಂತ್ರಾಂಶ ನಿರ್ವಹಣೆ.
3. ಕಾನೂನು, ಸರ್ಕಾರ, ಬ್ಯಾಂಕು ಇತರೇ ಸಂಘ-ಸಂಸ್ಥೆಗಳ ನಡುವಣ ವ್ಯವಹರಣೆಗಳು:
No comments:
Post a Comment
ಅನಿಸಿಕೆಯನ್ನು ಬರೆಯಿರಿ